PDF, Large PDF, Multimedia, Meaning
| View this in: | |||||||||
|
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.
ರಚನ: ದೇವುಲಪಲ್ಲಿ ವೆಂಕಟ ಕೃಷ್ಣ ಶಾಸ್ತ್ರಿ
ಜಯ ಜಯ ಜಯ ಪ್ರಿಯ ಭಾರತ ಜನಯಿತ್ರೀ ದಿವ್ಯ ಧಾತ್ರಿ
ಜಯ ಜಯ ಜಯ ಶತ ಸಹಸ್ರ ನರನಾರೀ ಹೃದಯ ನೇತ್ರಿ
ಜಯ ಜಯ ಜಯ ಸುಶ್ಯಾಮಲ ಸಸ್ಯ ಚಲಚ್ಚೇಲಾಂಚಲ
ಜಯ ವಸಂತ ಕುಸುಮ ಲತಾ ಚಲಿತ ಲಲಿತ ಚೂರ್ಣಕುಂತಲ
ಜಯ ಮದೀಯ ಹೃದಯಾಶಯ ಲಾಕ್ಷಾರುಣ ಪದ ಯುಗಳಾ! || ಜಯ ||
ಜಯ ದಿಶಾಂತ ಗತ ಶಕುಂತ ದಿವ್ಯಗಾನ ಪರಿತೋಷಣ
ಜಯ ಗಾಯಕ ವೈತಾಳಿಕ ಗಳ ವಿಶಾಲ ಪದ ವಿಹರಣ
ಜಯ ಮದೀಯ ಮಧುರಗೇಯ ಚುಂಬಿತ ಸುಂದರ ಚರಣಾ! || ಜಯ||

