PDF, Large PDF, Multimedia, Meaning
| View this in: | |||||||||
|
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.
ರಚನ: ಅನ್ನಮಾಚಾರ್ಯ
ವಂದೇ ವಾಸುದೇವಂ ಬೃಂದಾರಕಾಧೀಶ
ವಂದಿತ ಪದಾಬ್ಜಮ್ ||
ಇಂದೀವರಶ್ಯಾಮ ಮಿಂದಿರಾಕುಚತಟೀ-
ಚಂದನಾಂಕಿತ ಲಸತ್ಚಾರು ದೇಹಮ್ |
ಮಂದಾರ ಮಾಲಿಕಾಮಕುಟ ಸಂಶೋಭಿತಂ
ಕಂದರ್ಪಜನಕ ಮರವಿಂದನಾಭಮ್ ||
ಧಗಧಗ ಕೌಸ್ತುಭ ಧರಣ ವಕ್ಷಸ್ಥಲಂ
ಖಗರಾಜ ವಾಹನಂ ಕಮಲನಯನಮ್ |
ನಿಗಮಾದಿಸೇವಿತಂ ನಿಜರೂಪಶೇಷಪ-
ನ್ನಗರಾಜ ಶಾಯಿನಂ ಘನನಿವಾಸಮ್ ||
ಕರಿಪುರನಾಥಸಂರಕ್ಷಣೇ ತತ್ಪರಂ
ಕರಿರಾಜವರದ ಸಂಗತಕರಾಬ್ಜಮ್ |
ಸರಸೀರುಹಾನನಂ ಚಕ್ರವಿಭ್ರಾಜಿತಂ
ತಿರು ವೇಂಕಟಾಚಲಾಧೀಶಂ ಭಜೇ ||

