View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಶುದ್ಧ ಕನ್ನಡ with the right anusvaras marked. View this in ಸರಳ ಕನ್ನಡ, with simplified anusvaras for easier reading.

ಅನ್ನಮಯ್ಯ ಕೀರ್ತನ ರಾಜೀವ ನೇತ್ರಾಯ

ರಾಜೀವ ನೇತ್ರಾಯ ರಾಘವಾಯ ನಮೋ ।
ಸೌಜನ್ಯ ನಿಲಯಾಯ ಜಾನಕೀಶಾಯ ॥

ದಶರಥ ತನೂಜಾಯ ತಾಟಕ ದಮನಾಯ
ಕುಶಿಕ ಸಮ್ಭವ ಯಜ್ಞ ಗೋಪನಾಯ ।
ಪಶುಪತಿ ಮಹಾ ಧನುರ್ಭಞ್ಜನಾಯ ನಮೋ
ವಿಶದ ಭಾರ್ಗವರಾಮ ವಿಜಯ ಕರುಣಾಯ ॥

ಭರಿತ ಧರ್ಮಾಯ ಶುರ್ಪಣಖಾಙ್ಗ ಹರಣಾಯ
ಖರದೂಷಣಾಯ ರಿಪು ಖಣ್ಡನಾಯ ।
ತರಣಿ ಸಮ್ಭವ ಸೈನ್ಯ ರಕ್ಷಕಾಯನಮೋ
ನಿರುಪಮ ಮಹಾ ವಾರಿನಿಧಿ ಬನ್ಧನಾಯ ॥

ಹತ ರಾವಣಾಯ ಸಂಯಮಿ ನಾಥ ವರದಾಯ
ಅತುಲಿತ ಅಯೋಧ್ಯಾ ಪುರಾಧಿಪಾಯ ।
ಹಿತಕರ ಶ್ರೀ ವೇಙ್ಕಟೇಶ್ವರಾಯ ನಮೋ
ವಿತತ ವಾವಿಲಿಪಾಟಿ ವೀರ ರಾಮಾಯ ॥




Browse Related Categories: