PDF, Large PDF, Multimedia, Meaning
| View this in: | |||||||||
|
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.
ರಚನ: ಅನ್ನಮಾಚಾರ್ಯ
ರಾಗಂ: ಬೇಹಾಗ್
ತಾಳಂ: ಆದಿತಾಳಂ
ನಾರಾಯಣತೇ ನಮೋ ನಮೋ
ನಾರದ ಸನ್ನುತ ನಮೋ ನಮೋ ||
ಮುರಹರ ಭವಹರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ |
ಪರಮ ಪುರುಷ ಭವಬಂಧ ವಿಮೋಚನ
ನರ ಮೃಗ ಶರೀರ ನಮೋ ನಮೋ ||
ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ |
ಬಲಿಬಂಧನ ಗೋಪ ವಧೂ ವಲ್ಲಭ
ನಲಿನೋ ದರತೇ ನಮೋ ನಮೋ ||
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ |
ವೇದೋದ್ಧರ ಶ್ರೀ ವೇಂಕಟ ನಾಯಕ
ನಾದ ಪ್ರಿಯತೇ ನಮೋ ನಮೋ ||
Read Related Stotrams:
- ಅನ್ನಮಯ್ಯ ಕೀರ್ತನ ಜೋ ಅಚ್ಯುತಾನಂದ
- ಅನ್ನಮಯ್ಯ ಕೀರ್ತನ ಅದಿವೋ ಅಲ್ಲದಿವೋ
- ಅನ್ನಮಯ್ಯ ಕೀರ್ತನ ಕೊಂಡಲಲೋ ನೆಲಕೊನ್ನ
- ಅನ್ನಮಯ್ಯ ಕೀರ್ತನ ತಂದನಾನಾ ಅಹಿ
- ಶ್ರೀ ವೇಂಕಟೇಶ್ವರ ಸ್ತೋತ್ರಮ್

