PDF, Large PDF, Multimedia, Meaning
| View this in: | |||||||||
|
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.
ರಚನ: ಅನ್ನಮಾಚಾರ್ಯ
ಗೋವಿಂದಾಶ್ರಿತ ಗೋಕುಲಬೃಂದಾ |
ಪಾವನ ಜಯಜಯ ಪರಮಾನಂದ ||
ಜಗದಭಿರಾಮ ಸಹಸ್ರನಾಮ |
ಸುಗುಣಧಾಮ ಸಂಸ್ತುತನಾಮ |
ಗಗನಶ್ಯಾಮ ಘನರಿಪು ಭೀಮ |
ಅಗಣಿತ ರಘುವಂಶಾಂಬುಧಿ ಸೋಮ ||
ಜನನುತ ಚರಣಾ ಶರಣ್ಯು ಶರಣಾ |
ದನುಜ ಹರಣ ಲಲಿತ ಸ್ವರಣಾ |
ಅನಘ ಚರಣಾಯತ ಭೂಭರಣಾ |
ದಿನಕರ ಸನ್ನಿಭ ದಿವ್ಯಾಭರಣಾ ||
ಗರುಡ ತುರಂಗಾ ಕಾರೋತ್ತುಂಗಾ |
ಶರಧಿ ಭಂಗಾ ಫಣಿ ಶಯನಾಂಗಾ |
ಕರುಣಾಪಾಂಗಾ ಕಮಲ ಸಂಗಾ |
ವರ ಶ್ರೀ ವೇಂಕಟ ಗಿರಿಪತಿ ರಂಗಾ ||

