PDF, Large PDF, Multimedia, Meaning
| View this in: | |||||||||
|
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.
ರಚನ: ಅನ್ನಮಾಚಾರ್ಯ
ರಾಗಂ: ವರಾಳಿ
ಡೋಲಾಯಾಂ ಚಲ ಡೋಲಾಯಾಂ ಹರೇ ಡೋಲಾಯಾಮ್ ||
ಮೀನಕೂರ್ಮ ವರಾಹಾ ಮೃಗಪತಿಅವತಾರಾ |
ದಾನವಾರೇ ಗುಣಶೌರೇ ಧರಣಿಧರ ಮರುಜನಕ ||
ವಾಮನ ರಾಮ ರಾಮ ವರಕೃಷ್ಣ ಅವತಾರಾ |
ಶ್ಯಾಮಲಾಂಗಾ ರಂಗ ರಂಗಾ ಸಾಮಜವರದ ಮುರಹರಣ ||
ದಾರುಣ ಬುದ್ದ ಕಲಿಕಿ ದಶವಿಧಅವತಾರಾ |
ಶೀರಪಾಣೇ ಗೋಸಮಾಣೇ ಶ್ರೀ ವೇಂಕಟಗಿರಿಕೂಟನಿಲಯ || 2 ||

