Back

ಅನ್ನಮಯ್ಯ ಕೀರ್ತನ ರಾಜೀವ ನೇತ್ರಾಯ

ರಾಜೀವ ನೇತ್ರಾಯ ರಾಘ್ವಾಯ ನಮೋ |
ಸೌಜನ್ಯ ನಿಲಯಾಯ ಜಾನಕೀಶಾಯ ||

ದಶರಥ ತನೂಜಾಯ ತಾಟಕ ದಮನಾಯ
ಕುಶಿಕ ಸಂಭವ ಯಜ್ಞ ಗೋಪನಾಯ |
ಪಶುಪತಿ ಮಹಾ ಧನುರ್ಭಂಜನಾಯ ನಮೋ
ವಿಶದ ಭಾರ್ಗವರಾಮ ವಿಜಯ ಕರುಣಾಯ ||

ಭರಿತ ಧರ್ಮಾಯ ಶುರ್ಪಣಖಾಂಗ ಹರಣಾಯ
ಖರದೂಷಣಾಯ ರಿಪು ಖಂಡನಾಯ |
ತರಣಿ ಸಂಭವ ಸೈನ್ಯ ರಕ್ಷಕಾಯನಮೋ
ನಿರುಪಮ ಮಹಾ ವಾರಿನಿಧಿ ಬಂಧನಾಯ ||

ಹತ ರಾವಣಾಯ ಸಂಯಮಿ ನಾಥ ವರದಾಯ
ಅತುಲಿತ ಅಯೋಧ್ಯಾ ಪುರಾಧಿಪಾಯ |
ಹಿತಕರ ಶ್ರೀ ವೇಂಕಟೇಶ್ವರಾಯ ನಮೋ
ವಿತತ ವಾವಿಲಿಪಾಟಿ ವೀರ ರಾಮಾಯ ||

PDF, Full Site (with more options)